ಮರುಮೌಲ್ಯಮಾಪನ, ಮರುಎಣಿಕೆಗಾಗಿ ನಕಲು ಪ್ರತಿ

ಕೊಪ್ಪಳ: ೨೦೧೬ರ ಮಾರ್ಚ್ ಮಾಹೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆದು ತೃಪ್ತಿಕರ ಅಂಕಗಳು ಬಾರದ ವಿದ್ಯಾರ್ಥಿಗಳು ಮರುಮೌಲ್ಯಮಾಪನ, ಮರುಎಣಿಕೆಗಾಗಿ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ನಕಲು ಪ್ರತಿಗಳು ಬಂದಿರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಉಪನಿರ್ದೇಶಕರ ಕಛೇರಿ ಪದವಿಪೂರ್ವ ಶಿಕ್ಷಣ ಇಲಾಖೆ ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ೦೮೫೩೯-೨೨೨೨೪೬ ಮತ್ತು ೮೯೦೪೮೬೨೭೭೫ ಗೆ ಸಂಪರ್ಕಿಸಬಹುದೆಂದು ಪ್ರಭಾರಿ ಉಪನಿರ್ದೇಶಕರಾದ ಎಲ್.ಜಿ.ರಾಟಿಮನಿಯವರು ತಿಳಿಸಿದ್ದಾರೆ.

Related posts

Leave a Comment