ಮನಸೂರ ಗೊಂಡ ಪುತ್ತೂರು ನರಸಿಂಹ ನಾಯಕರ ಸಂಗೀತ.

ಕೊಪ್ಪಳ, ೨೧- ಖ್ಯಾತ ಗಾಯಕ ಬೆಂಗಳೂರಿನ ಪುತ್ತೂರು ನರಸಿಂಹ ನಾಯಕರ ಸಂಗೀತ ಕಾರ್ಯಕ್ರಮ ದಾಸವಾಣಿ ನೆರದಿದ್ದ್ ಜನಸಮೂಹವನ್ನು ಮನಸೂರು ಗೊಳಿಸಿತು. ಬುಧವಾರ ಕೊಪ್ಪಳ ನಗರದ ಪ್ರಶಾಂತ ಬಡಾವಣೆಯ ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಶ್ರೀಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದು ದಾಸವಾಣಿ ಕಾರ್ಯಕ್ರಮ ನೇರೆದಿದ್ದ ಜನರನ್4ನು ಮಂತ್ರ ಮುದ್ಗರನ್ನಾಗಿಸಿತು. ಸಂಜೆ ೬ಕ್ಕೆ ಪ್ರಾರಂಭವಾದ ಸಂಗೀತ ಕಾರ್ಯಕ್ರಮ ಸುಮಾರು ಮುರು ಗಂಟೆಗಳ ಕಾಲ ನೇರೆದಿದ್ದ ಜನಸ್ಥಮೂಹಕ್ಕೆ ಗಾನ ಸುದೆ ಹಾರಿಸಿದ ಇವರು ಸಂಗೀತ ಪ್ರಿಯರು ಮನಗೆದ್ದರು. ೨೨ ರಂದು ಶುಕ್ರವಾರ ಶ್ರೀಹನುಮ ಜಯಂತಿ ಅಂಗವಾಗಿ ಬೆಳಿಗ್ಗೆ ಸುಪ್ರಭಾತ ಶ್ರೀಮುಳ್ಯಪ್ರಾಣದೇವರಿಗೆ ಶ್ರೀಗಳಿಂದ ಅಭಿಕ್ಷೇಕ ೯ಕ್ಕೆ ಪವಮಾನ ಹೋಮ, ಶ್ರೀಕಣ್ವ ಮಠಾದೀಶರಿಂದ ಆಶಿರ್ವಚನ, ಪೀಠ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

Related posts

Leave a Comment