ಮತ್ತೆ ಆರ್’ಟಿಇ ಸೀಟು ಲಾಟರಿ ಪ್ರಕ್ರಿಯೆ ಶನಿವಾರಕ್ಕೆ.

ಮತ್ತೆ ಆರ್’ಟಿಇ ಸೀಟು ಗುರುವಾರ ನಡೆಯಬೇಕಿದ್ದ ಆರ್’ಟಿಇ ಲಾಟರಿ ಪ್ರಕ್ರಿಯೆ ಶನಿವಾರಕ್ಕೆ ಮುಂದೂಡಿದೆ. ಇಲ್ಲಿಯವರೆಗೆ ನಾಲ್ಕನೇ ಬಾರಿಗೆ ಲಾಟರಿ ಪ್ರಕ್ರಿಯೆಯನ್ನು ಮುಂದೂಡಿರುವ ಇಲಾಖೆ, ರಾಜ್ಯದಲ್ಲಿ ಒಟ್ಟಾರೆ 2.74 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಇದರಲ್ಲಿ 1.38 ಲಕ್ಷ ಅರ್ಜಿಗಳು ಮಾತ್ರ ಆರ್’ಟಿಇ ಸೀಟು ಪಡೆಯಲು ಅರ್ಹವಾಗಿವೆ.school-children6

Leave a Reply