ಭಾರತ ಮಾನವ ಹಕ್ಕುಗಳ ಮತ್ತು ಗ್ರಾಹಕರ ಹಕ್ಕಗಳ ಸಂರಕ್ಷಣಾ ಸಂಸ್ಥೆ ಪದಾಧಿಕಾರಿಗಳ ಆಯ್ಕೆ

ಭಾರತ ಮಾhuman-rightsನವ ಹಕ್ಕುಗಳ ಮತ್ತು ಗ್ರಾಹಕರ ಹಕ್ಕಗಳ ಸಂರಕ್ಷಣಾ ಸಂಸ್ಥೆಯ ಕೊಪ್ಪಳ ಜಿಲ್ಲೆಯ ಪದಾಧಿಕಾರಿಗಳುನ್ನಾಗಿ ಆಯ್ಕೆಮಾಡಲಾಯಿತು
ಕೊಪ್ಪಳ: ಭಾರತ ಮಾನವ ಹಕ್ಕುಗಳ ಮತ್ತು ಗ್ರಾಹಕರ ಹಕ್ಕಗಳ ಸಂರಕ್ಷಣಾ ಸಂಸ್ಥೆಯ ಕೊಪ್ಪಳ ಜಿಲ್ಲೆಯ ಪದಾಧಿಕಾರಿಗಳುನ್ನಾಗಿ ಆಯ್ಕೆಮಾಡಲಾಯಿತು ಅಧ್ಯಕ್ಷರಾಗಿ ಕಳಕಪ್ಪ ಗೌಡರ್ ಸಾ|| ದೋಟಿಹಾಳ, ಉಪಾಧ್ಯಕ್ಷರಾಗಿ ಸುರೇಶ ಮಾಳಗಿ ಸಾ|| ದೋಟಿಹಾಳ, ಕಾರ್ಯದರ್ಶಿ ಅನಿಲ ಎಸ್ ಪವಾರ ಕಡೇಕೊಪ್ಪ, ಖಂಜಾಚಿಯಾಗಿ ಶ್ರೀನಿವಾಸ ಅಯ್ಯರ ಕನಕಗಿರಿ, ಇವರನ್ನು ರಾಜ್ಯ ಪದಾಧಿಕಾರಿಗಳಾದ ಎಲ್, ಬಾಬು ಮತ್ತು ಹಿರೇಮಠ ಗಂಗಣ್ಣ, ಹಾಗೂ ಕಿರಣಕುಮಾರ ಇವರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳನ್ನಾಗಿ ನೇಮಕಮಾಡಲಾಯಿತು.

Please follow and like us:
error