ಭಾರತಿಯರ ಕನಸು ನನಸು ಮಾಡಿದ ಸಾಕ್ಷಿ ಮಲಿಕ್

sakshi-malik-olampic-medal

ಭಾರತಿಯರ ಕನಸನ್ನು ನನಸು ಮಾಡಿದ ಸಾಕ್ಷಿ ಮಲಿಕ್ ಅವರಿಗೆ ಧನ್ಯವಾದಗಳು.. ಒಂದೂಕಾಲು ಶತಕೋಟಿ ಜನರಿರುವ ಭಾರತಕ್ಕೆ ಈ ಬಾರಿಯ ಒಲಿಂಪಿಕ್ಸ್’ನಲ್ಲಿ ಕಡೆಗೂ ಪದಕ ಲಭಿಸಿತು. ಹರಿಯಾಣದ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.

Please follow and like us:
error