ಭಾಗ್ಯನಗರ : ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

 

ಭಾಗ್ಯನಗರ : ಇತ್ತೀಚಿಗೆ ಪಟ್ಟಣದ  ವಿವಿಧ ವಾರ್ಡಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.  ಮೇಘರಾಜ್ ರ ಮನೆಯ ಹತ್ತಿರ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು. bhagyanagar_pattana_panchayat_works-2 bhagyanagar_pattana_panchayat_works-1ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ನಾಗರಿಕರು , ಗುತ್ತಿಗೆದಾರರು ಉಪಸ್ಥಿತರಿದ್ದರು.

Leave a Reply