ಭಾಗ್ಯನಗರ ಪಟ್ಟಣ ಪಂಚಾಯತ ಕಾವು.

ತಾಲುಕಿನ ಭಾಗ್ಯನಗರ ಪಟ್ಟಣ ಪಂಚಾಯತ ಕಾವು ರಂಗೇರಿದ್ದು, ಪಕ್ಷ ಪಕ್ಷಗಳ ನಡುವಿನ ಪ್ರಚಾರ ಕಾರ್ಯವು ಭರ್ಜರಿಯಾಗಿ ನಡೆಯುತ್ತಿದೆ. ಪ್ರಚಾರ ಸಭೆಯಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ,ಜ ಪಂ ಅಧ್ಯಕ್ಷ ರಾದ ಎಸ್ ಬಿ ನಾಗರಳ್ಳಿ ಮತ್ತು ಪಕ್ಷದ ಹಲವಾರು ಪ್ರಮುಖರು ,ಕಾರ್ಯಕರ್ತರು ಪಾಲ್ಗೊಂಡಿದ್ದರು.13442222_1768959200046172_3522627239228544339_n

Please follow and like us:
error