ಭಾಗ್ಯನಗರದ ಅಭಿವೃದ್ದಿಗೆ ಯಾವುದೇ ಭೇದ ಭಾವವಿಲ್ಲದೆ ಕೆಲಸ ಮಾಡಿ -ರಾಘವೇಂದ್ರ ಪಾನಘಂಟಿ

panaganti-advocate20160805_101545

ಭಾಗ್ಯನಗರ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ ಮತು ಉಪಾದ್ಯಕ್ಷರ ಅಧಿಕಾರ ಪದಗ್ರಹಣ ನೆರವೇರಿತು. ಈ ಸಂಧರ್ಬದಲ್ಲಿ ಬಿ.ಜೆ.ಪಿ ಮುಖಂಡರು ಹಾಗು ವಕೀಲರಾದ  ರಾಘವೇಂದ್ರ ಪಾನಘಂಟಿ ಯವರು ಮಾತನಾಡಿ ಸಮಗ್ರ ಭಾಗ್ಯನಗರದ ಅಭಿವೃದ್ದಿಗೆ ಯಾವುದೇ ಭೇದ ಭಾವವಿಲ್ಲದೆ ಕಾರ್ಯಕೈಕೊಳ್ಳಬೇಕು ಜೊತೆಗೆ ಗ್ರಾಮದಲ್ಲಿ ಸ್ವಚ್ಚತೆ ಹಾಗು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳೀದರು. ಈ ಸಂಧರ್ಬದಲಿ ಪಟ್ಟಣ ಪಂಚಾಯತಿಯ ನೂತನ ಸದಸ್ಯರು ಹಾಗು ಗ್ರಾಮದ ಹಿರಿಯರಾದ ಪೆದ್ದಸುಬ್ಬಯ್ಯ, ಕೊಟ್ರೇಶ್ ಷೇಡ್ಮಿ, ಶ್ರೀನಿವಾಸ್ ಹ್ಯಾಟಿ, ಮಂಜಪ್ಪ ದರಗದಕಟ್ಟಿ, ಕೃಷ್ಣ ಮೆಗಳ್ಮನಿ, ಮೋಹನ್ ಮೇಘರಾಜ್, ಸತೀಶ್ ಮೆಘರಾಜ್ ಹಾಗು ಪ.ಪಂ ಸಿಬ್ಬಂದಿವರ್ಗ ಹಾಜರಿದ್ದರು.

Please follow and like us:
error