ಬ್ರೇಕಿಂಗ್ ನ್ಯೂಸ್.. ನಾಳೆ ಮಧ್ಯಾಹ್ನ 3 ಗಂಟೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ,

ಅಂತೂ ಇಂತೂ ಎಸ್ಸೆಎಲ್ಸಿ ಪರೀಕ್ಷಾ ಫಲಿತಾಂಶದ ಕುರಿತಾದ ಗೊಂದಲ ನಿವಾರಣೆಗೊಂಡಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಎಸ್ಸೆಎಲ್ಸಿ ಬೋರ್ಡ್ ವೆಬ್`ಸೈಟ್`ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 17ರಂದು ಆಯಾ ಶಾಲೆಗಳಲ್ಲಿ ಫಲಿತಾಂಶ,SSLC-Result

Please follow and like us:
error

Related posts

Leave a Comment