ಬ್ಯಾಂಕ್‌ಗಳು ಬಂದ್ ನಾಳೆ, ನಾಡಿದ್ದು.

ಎರಡು ದಿನಗಳು ದೇಶದಾದ್ಯಂತ ಬ್ಯಾಂಕ್​ಗಳು ಬಂದ್​ ಆಗಲಿವೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ ಜೊತೆ 5 ಸಹವರ್ತಿ ಬ್ಯಾಂಕ್‌ಗಳ ವಿಲೀನ ಮತ್ತು ಐಡಿಬಿಐ ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಬ್Bank-Strike-Symbolic-650ಯಾಂಕ್‌ ಸಿಬ್ಬಂದಿ ಮುಷ್ಕರ ನಡೆಸಲಿದ್ದಾರೆ.

Please follow and like us:
error