ಬೈಕ್ ಸ್ಕೀಡ್ ಆಗಿ ಬಿದ್ದು ವಿದ್ಯಾಥಿ೯ ಸಾವು

ಬೈಕ್ ಸ್ಕೀಡ್ ಆಗಿ ಬಿದ್ದು ವಿದ್ಯಾಥಿ೯ ಸಾವು.

ಕೊಪ್ಪಳ ಜಿಲ್ಲೆಯ ಯಲಬುಗಾ೯ ಪಟ್ಟಣದ ಕುಕನೂರ ರಸ್ತೆ ಬಳಿ ಘಟನೆ.

ಮಲ್ಲಿಕಾರ್ಜುನ(೨೩) ಬನ್ನಿಕೊಪ್ಪ ಮೃತ ದುದೈವಿ.

ಮೃತ ವಿದ್ಯಾರ್ಥಿ ಯಲಬುಗಾ೯ ನಿವಾಸಿ.

ಯಲಬುಗಾ೯ದಿಂದ ಕೊಪ್ಪಳಕ್ಕೆ ಆಗಮಿಸುತ್ತಿದ್ದ ವೇಳೆ ಘಟನೆ.

ಯಲಬುಗಾ೯ ಪೋಲಿಸ ಠಾಣೆಯಲ್ಲಿ ಪ್ರಕರಣ

Leave a Reply