ಬಿಸಿಲ ನಗರಿಯಲ್ಲಿ ಸಯ್ಯದ ಫೌಂಡೇಷನ್ ಯಿಂದ ಉಚಿತ ಟ್ಯಾಂಕರ್ ನೀರು.

ಸಯ್ಯದ ಫೌಂಡೇಷನ್ ಅಧ್ಯಕ್ಷ ಕೆ. ಎಮ್.ಸಯ್ಯದ ಅವರು ಕೊಪ್ಪಳ ನಗರದ ಸಜ್ಜಿ ಹೊಲ ಓಣಿಯಲ್ಲಿ ನೀರಿನ ಟ್ಯಾಂಕರ ಮೂಲಕ ಉಚಿತ ನೀರು ಸರಬರಾಜು ಮಾಡುತ್ತಿರುವ ದ್ರೃಶ್ಯ ಸಾವ೯ಜನೀಕರ ಮೆಚ್ಚುಗೆಗೆ ಪಾತ್ರವಾಯಿತು.13087533_206698563049703_7672462108147882226_n

Please follow and like us:
error