ಬರದಿಂದ ಸಾಗುತ್ತಿರುವ ವದಗನಾಳ ಗ್ರಾಮದ ಹಮ್ಮಿಗೇಶ್ವರ ಜಾತ್ರೆ.

ಕೊಪ್ಪಳ-20- ತಾಲೂಕಿನ ವದಗನಾಳ ಗ್ರಾಮದಲ್ಲಿ  ಹಮ್ಮಿಗೇಶ್ವರ ಜಾತ್ರಾ ಮಹೋತ್ಸವ ದಿ ೨೩ ರಂದು ನಡೆಯುವ ಜಾತ್ರಾ  ನಿಮಿತ್ಯ ಪ್ರಸಾದದ ವ್ಯವಸ್ಥೆ ಬರದಿಂದ ಸಾಗುತ್ತಿದೆ.  ಹಮ್ಮಿಗೇಶ್ವರ ಜಾತ್ರಾ ಅಂಗವಾಗಿ ಸಾಮೂಹಿಕ ವಿವಾಹಗಳು ಜರಗುವವು ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ವಿವಿಧ ಬಗೆಯ ಪ್ರಸಾದವನ್ನು ಏರ್ಪಡಿಸಲಾಗಿದ್ದು.  ೧೨.ಕ್ವಿಂಟಲ್‌ಬುಂದೆ, ೦೮.ಕ್ವಿಂಟಲ್ ಜಿಲೇಬಿ, ೨೧ ಟನ್ ಬಾಳೆಹಣ್ಣು, ೧೬ ರಿಂದ ೨೦ ಬ್ಯಾರಲ ಮಜ್ಜಿಗೆ, ೪.ಕ್ವಿಂಟಲ್ ಮಾಲದಿ, ೧೧. ಕ್ವಿಂಟಲ್ ಜೋಳದ ರೊಟ್ಟಿ, ೩-೪ ಕ್ವಿಂಟಲ್ ಚಪಾತಿ, ೩೦-೫೦ ಕ್ವಿಂಟಲ್ ಅಕ್ಕಿ ಹಾಗೂ ಹಪ್ಪಳ, ಸೊಂಡಿಗಿ, ಇನ್ನೂ ವಿವಿಧ ಬಗೆಯ ಪ್ರಸಾದವನ್ನು ಸೇವಾ ಸಮಿತಿIMG_20160420_112703ಯವರು ತಯಾರಿಸುತ್ತಿದ್ದಾರೆ. IMG_20160420_113428

Please follow and like us:
error