ಬನಾಯೆಂಗೇ ಮಂದಿರ ಹಾಡು ನಿಷೇಧ

ಗಂಗಾವತಿ ನಗರದಲ್ಲಿ ಬನಾಯೆಂಗೆ ಮಂದಿರ ಹಾಡು ನಿಷೇದಿಸಿ ಜಿಲ್ಲಾಧಿಕಾರಿಗಳ ಆದೇಶ.ಇದೇ ತಿಂಗಳು 11 ಮತ್ತು 12ರಂದು ಗಂಗಾವತಿ ನಗರದಲ್ಲಿ banayenge_mandir_nishedaಭಜರಂಗದಳದಿಂದ ಹನುಮಮಾಲಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

 

12 ರಂದು ಈದ್ ಮೀಲಾದ್ ಹಬ್ಬವಿದೆ. ಆ ದಿನ ಹನುಮಾಮಾಲಾ ಕಾರ್ಯಕ್ರಮದಲ್ಲಿ 4-5 ಸಾವಿರ ಕಾರ್ಯಕಕರ್ತರು ಭಾಗವಹಿಸಲಿದ್ಧಾರೆ. ಕಾಲ್ನಡಿಗೆಯ ಮುಖಾಂತರ ಅಂಜನಾದ್ರಿ ಬೆಟ್ಟಕ್ಕೆ ತೆರಳುವ ಕಾರ್ಯಕ್ರಮವಿದೆ.  ಹೀಗಾಗಿ ಕೋಮು ಸೌಹಾರ್ಧತೆಗೆ ಧಕ್ಕೆಯಾಗುವ ಸಂಭವವಿರುವುದರಿಂದ 11,12 ಮತ್ತು 13 ರ ರಾತ್ರಿ 12 ಗಂಟೆಯವರೆಗೆ ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇದಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Please follow and like us:
error