೯ ನೇ ದಿನದ ಗಣಪತಿ ವಿಸರ್ಜನೆ ವೇಳೆ ಹುಚ್ಚೆದ್ದು ಕುಣಿದ ಸಂಸದ ಕರಡಿ ಸಂಗಣ್ಣ.
ಯುಸೂಪಿಯಾ ಮಸೀದಿ ಎದುರಿಗೆ ನಡೆದಿದ್ದ ಮೆರವಣಿಗೆಯ ಸಂದರ್ಭದಲ್ಲಿ ಯುವಕರು ಉನ್ಮಾದ, ಆವೇಶ, ಭಕ್ತಿಯಲ್ಲಿ ಕುಣಿಯುತ್ತಿದ್ದರು.
ಬನಾಯೆಂಗೆ ಮಂದಿರ ಹಾಡನ್ನು ಹಾಕಿದಾಗ ಯುವಕರು ಕುಣಿಯುತ್ತಿದ್ದರೆ ಅವರನ್ನು ನಾಚಿಸುವಂತೆ ಸಂಸದ ಕರಡಿ ಸಂಗಣ್ಣ ಸಹ ಅವರಿಗೆ ಸಾಥ್ ನೀಡಿದರು.
ಕೊಪ್ಪಳದಲ್ಲಿ ನಡೆದ ೯ ನೇ ದಿನದ ಗಣಪತಿ ವಿಸರ್ಜನೆ ವೇಳೆ ಸಂಸದ ಸಂಗಣ್ಣ ಕರಡಿ ಹುಚ್ಚೆದ್ದು ಕುಣಿದರು. ಒಟ್ಟು ೧೫ ವಾರ್ಡಗಳ ೯ ದಿನದ ಗಣಪತಿ ವಿಸರ್ಜನೆಯನ್ನು ನಿನ್ನೆ ಹಮ್ಮಿಕೋಳ್ಳಲಾಗಿತ್ತು. ಎಲ್ಲ ವಾರ್ಡಗಳ ಗಣಪತಿ ಕಮಿಟಿಯ ಜೋತೆ ಸೇರಿ ಸಂಸದ ಕರಡಿ ಸಂಗಣ್ಣ ಡಿಜೆ ಶಬ್ದಕ್ಕೆ ಬೆಳಗಿನ ಜಾವ 4 ಗಂಟೆಗೆ ಯುವಕರೋಂದಿಗೆ ಸೇರಿ ಡ್ಯಾನ್ಸ ಮಾಡಿದರು..
Please follow and like us: