ಪ್ರಾಣಿಬಲಿ ತಡೆ ಜಾಗೃತಿಗಾಗಿ ನಗರದ ಅಶೋಕ ವೃತ್ತದಲ್ಲಿ ಬಳಿ ಪ್ರಾರ್ಥನೆ.

ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆಯ 30 ಆರಂಭಗೊಂಡು ಜೂನ್ ೩ ೨೦೧೬ ರವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಹಾಗೂ ಪ್ರತಿ ಶುಕ್ರವಾರ ಮಂಗಳವಾರ ಭಾನುವಾರ ಅಮವಾಸ್ಯೆ ಪೌರ್ಣಿಮಯಲ್ಲಿ ಯಾವುದೇ ಪ್ರಾಣಿಗಳ ಬಲಿಯನ್ನು ನೀಡದೆ ಸಾತ್ವಿಕ ಅಹಿಂಸಾತ್ಮಕ ಪೂಜೆ ಸಲ್ಲಿಸಬೇಕೆಂದು ದೇವಿಯ ಭಕ್ತರನ್ನು ಅಲ್ಲದೇ ಹೈಕೋರ್ಟ ಆದೇಶ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ , ಕೊಪ್ಪಳ ಜಿಲ್ಲಾಢಳಿತ ಪೊಲೀಸ ಇಲಾಖೆ ಅಲ್ಲಿನ ಪ್ರಾಣಿ ಬಲಿ ತಡೆಗೆ ವ್ಯಾಪಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಧು ಆಗ್ರಹಿಸಿ ಇಂದು ಕೊಪ್ಪಳ ನಗರದ ಅಶೋಕ ವೃತ್ತದ ಬಳಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ  ದಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರದರ್ಶನ ಮIMG-20160529-WA0043ತ್ತು ಪ್ರಾರ್ಥನಾ ಸಭೆ ನಡೆಯಿತು.

Leave a Reply