Koppal News-1ಕರ್ನಾಟಕರಾಯಚೂರು ಪುಟ್ಟ ಮಗುವೊಂದು ನೀರು ತುಂಬಿದ ಬಕೇಟ್ ನಲ್ಲಿ ಮೈಮನ ತಂಪು ಮಾಡಿಕೊಳ್ಳುತ್ತಿತ್ತು. By admin - April 28, 2016 Facebook Twitter Pinterest WhatsApp Telegram ಬರ, ಬಿಸಿಲುಗಳಿಂದ ಕುಡಿಯಲು ನೀರೂ ಸಿಗದೇ ತತ್ತರಿಸಿರುವ ರಾಯಚೂರು ಜಿಲ್ಲೆಯ ಮಟಮಟ ಮಧ್ಯಾಹ್ನದಲ್ಲಿ ಲಿಂಗಸೂಗೂರು ತಾಲೂಕಿನ ಯರ್ರಜಂತಿ ಗ್ರಾಮದಲ್ಲಿ ಪುಟ್ಟ ಮಗುವೊಂದು ನೀರು ತುಂಬಿದ ಬಕೇಟ್ ನಲ್ಲಿ ಕುಳಿತು ಮೈಮನ ತಂಪು ಮಾಡಿಕೊಳ್ಳುತ್ತಿತ್ತು. Please follow and like us: