ಪೀಕಾರ್ಡ ಬ್ಯಾಂಕಗೆ ಕರಿಯಪ್ಪ ಮೇಟಿ ಅಧ್ಯಕ್ಷರಾಗಿ ಅವಿರೋದ್ಧವಾಗಿ ಆಯ್ಕೆ

koppal pikard_bank_koppal
ಕೊಪ್ಪಳ-೦೫ ಕೊಪ್ಪಳದ ಪೀಕಾರ್ಡ ಬ್ಯಾಂಕಗೆ ಸಾಲಗಾರರಲ್ಲದ ಗೀಣಿಗೇರಿ ಕ್ಷೇತ್ರದ ಸದಸ್ಯರಾದ ಶ್ರೀ ಕರಿಯಪ್ಪ ಮೇಟಿಯವರು ಬ್ಯಾಂಕನ ಎರಡನೇ ಅವಧಿಗೆ, ಇಂದು ನಡೆದ ಚುನಾವಣೆಯಲ್ಲಿ ಅವಿರೋದ್ಧವಾಗಿ ಆಯ್ಕೆಯಾದರು, ಕಾಂಗ್ರೇಸ ಪಕ್ಷದ ಕಾರ್ಯಕರ್ತರು ಪಟಾಕ್ಷಿ ಸಿಡಿಸಿ ಸಂಭ್ರಮಾರಚಣೆಯನ್ನು ಆಚರಿಸಿ ಸಹಿ ಹಂಚಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೆ. ರಾಜಶೇಖರ ಹಿಟ್ನಾಳ, ಶಿವಣ್ಣ ಹಂದ್ರಾಳ, ಚಾಂದ ಪಾಷ ಕಿಲ್ಲೆದಾರ, ಶಕುಂತಲಾ ಹುಡೇಜಾಲಿ, ಶಿವಲಿಂಗಮ್ಮ ಕೋಡದಾಳ, ವೆಂಕರಡ್ಡಿ ಕೋಳಿ, ಅಡಿವೆಪ್ಪ ರಾಟಿ, ಬಸವರಾಜ ಹಾರಗೇರಿ, ನಾಗರಾಜ ಚಳ್ಳೂಳ್ಳಿ, ಮಾರುತೆಪ್ಪ ಹಲಗೇರಿ, ಕೊಟ್ಟೂರಬಸಯ್ಯ ಹಿರೇಮಠ, ಬಸವರಾಜ ಕಟ್ಟಿಗಿ, ರಾಮಣ್ಣ ಚಳ್ಳೂಳ್ಳಿ , ಪೀರ ನಾಯ್ಕ, ಮುತ್ತು ಪೂಜಾರ, ಅರುಣ ಶೆಟ್ಟಿ, ರಮೇಶ ಪಟೀಲ್, ಅನಸೂಯ ಪಾಟೀಲ್, ಹನುಮಪ್ಪ ನಾಯ್ಕ, ಹಾಗೂ ಪಕ್ಷದ ವಕ್ತಾರ ಅಕ್ಬರ ಪಾಷ ಪಲ್ಟನ್ ಉಪಸ್ತಿತರಿದರು

Please follow and like us:
error