ಪತ್ನಿ ಶವವನ್ನು10 ಕಿ.ಮೀ ಹೊತ್ತು ನಡೆದ ಪತಿ

man-carries-his-wifes-dead-body

ಬಡವನ ಸಂಕಷ್ಟಕ್ಕೆ ಸ್ಪಂದಿಸದ ಆಸ್ಪತ್ರೆಯವರು

ಬೇರೆ ದಾರಿ ಕಾಣದೇ ಓಡಿಸ್ಸಾದ ಧನಾ ಮಾಜಿ ಎನ್ನುವ ವ್ಯಕ್ತಿ ತನ್ನ ಹೆಂಡತಿಯ ಶವವನ್ನು ಹೊತ್ತು 10 ಕಿಮಿ ಸಾಗಿಸಿದ್ದಾನೆ.  ಕ್ಷಯರೋಗದಿಂದ ಬಳಲುತ್ತಿದ್ದ ಹೆಂಡತಿ ಸಾವನ್ನಪ್ಪಿದ್ದಳು. ಧನಾ ಮಾಜಿಯ ಊರು 60 ಕಿಮಿ ದೂರವಿತ್ತು.  ಆಸ್ಪತ್ರೆಯವರಿಗೆ ಸಹಾಯ ಕೇಳಿದರೂ ಮಾಡಿಲ್ಲ. ಕೊನೆಗೆ ಶವವನ್ನು ಹೊತ್ತು 10 ಕಿಮಿ ಸಾಗಿದ್ದಾನೆ. ಕೊನೆಗೆ ಸ್ಥಳೀಯ ವರದಿಗಾರರು ಇದನ್ನು ಗಮನಿಸಿ ಜಿಲ್ಲಾಧಿಕಾರಿಗೆ ತಿಳಿಸಿದ ಮೇಲೆ ವಾಹನದ ವ್ಯವಸ್ಥೆ ಮಾಡಲಾಗಿದೆ.

ನಿಮ್ಮ ಗಮನಕ್ಕೆ ನಿನ್ನೆಯ ವರದಿಗಳ ಪ್ರಕಾರ ಜಗತ್ತಿನಲ್ಲಿ ಹೆಚ್ಚು ಸಿರಿವಂತರಿರುವ ದೇಶಗಳ ಪಟ್ಟಿಯಲ್ಲಿ ಭಾರತ 7 ನೇಯ ಸ್ಥಾನದಲ್ಲಿದೆ ….!

Please follow and like us:
error