
ಹೊಸದಿಲ್ಲಿ, ನ.9: ನವೆಂಬರ್ 12 (ಶನಿವಾರ) ಮತ್ತು 13ರಂದು(ರವಿವಾರ) ಬ್ಯಾಂಕ್ಗಳಿಗೆ ರಜೆ ಇರುವುದಿಲ್ಲ . ಸಾರ್ವಜನಿಕರ ಅನುಕೂಲಕ್ಕಾಗಿ ದೇಶದ ಎಲ್ಲ ಬ್ಯಾಂಕ್ಗಳು ಕಾರ್ಯನಿರ್ವಹಿಸಲಿದೆ.
2 ಸಾವಿರ ರೂ. ಮುಖಬೆಲೆಯ ನೋಟುಗಳು ಶೀಘ್ರದಲ್ಲೇ ಬರಲಿದೆ. ಹೊಸ ನೋಟುಗಳಲ್ಲಿ ಎಲೆಕ್ಟ್ರಾನಿಕ್ ಚಿಪ್ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
Please follow and like us: