ಕೊಪ್ಪಳ-19- ದೇಶದೆಲ್ಲೆಡೆ ಬರ ಅಮರಿಕೊಂಡಿದೆ, ಕೊಪ್ಪಳ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ನೀರಿಗಾಗಿ ಮಹಿಳೆಯರು ಹಾಗೂ ಮಕ್ಕಳು ಹಿನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಬಹಳಷ್ಟು ಕಡೆಗಳಲ್ಲಿ ಪಶುಪಕ್ಷಿಗಳಿರಲಿ, ಮನುಷ್ಯನಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಅನ್ನ ಬೆಳೆಯೋ ರೈತನಿಗೆ ಕೃಷಿಗೆ ನೀರಿಲ್ಲ, ನೀರಿಲ್ಲದೆ ಕೃಷಿಯಿಲ್ಲ, ಕೃಷಿಯಿಲ್ಲದೆ ಬದುಕಿಲ್ಲ. ಇದು ಜನಸಾಮಾನ್ಯರ ಸ್ಥಿತಿಗತಿ. ಕುಡಿಯಲು ನೀರು ಕೊಡಬೇಕಾದ ಸಾಹುಕಾರ ಸರ್ಕಾರ ಮೈಮರೆತು ಮಲಗಿಬಿಟ್ಟಿವೆ.
Please follow and like us: