ನರಸಿಂಹಾಚಾರ ಪೂಜಾರ ನಿಧನ

krishnacharಕೊಪ್ಪಳ: ತಾಲ್ಲೂಕಿನ ಮಾದಿನೂರು ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವಿಷ್ಣು ತೀರ್ಥ ಶ್ರೀಪಾದಂಗಳವರ ಬೃಂದಾವನದ ಪರ್ಯಾಯ ಅರ್ಚಕರಾದ ನರಸಿಂಹಾಚಾರ ಪೂಜಾರ(೮೮) ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಸ್ವಗ್ರಾಮ ಮಾದಿನೂರಿನಲ್ಲಿ ನಡೆಯಿತು.

Related posts

Leave a Comment