ನಮ್ಮ ಕನ್ನಡನೆಟ್ ಡಾಟ್ ಕಾಂ ಪತ್ರಿಕೆ 8ನೇ ವರ್ಷಕ್ಕೆ …

ನಮ್ಮ ಕನ್ನಡನೆಟ್ ಡಾಟ್ ಕಾಂ ಪತ್ರಿಕೆ 8ನೇ ವರ್ಷಕ್ಕೆ ಕಾಲಿಟ್ಟಿದೆ…
ಈ ಸಂಭ್ರಮದ ಗಳಿಗೆಯಲ್ಲಿ ಜೊತೆಯಾಗಿರುವ ಎಲ್ಲರಿಗೂ ನಮ್ಮ ಕನ್ನಡನೆಟ್ ಡಾಟ್ ಬಳಗದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸುದ್ದಿ, ಮಾಹಿತಿಗಳನ್ನು ಒದಗಿಸುವ ಕೆಲಸ ಮಾಡುವ ಸಂಕಲ್ಪದಲ್ಲಿದ್ದೇವೆ.. ನಿಮ್ಮ ಅಭಿಮಾನ, ಪ್ರೀತಿ ಮತ್ತು ಆಶೀರ್ವಾದಗಳು ಯಾವತ್ತೂ ಇದೇ ರೀತಿ ಮುಂದುವರೆಯಲಿ

ಕನ್ನಡನೆಟ್.ಕಾಂ ಬಳಗ
ಸಂಪಾದಕರು : ಎಚ್.ವಿ.ರಾಜಾಬಕ್ಷಿ
ವರದಿಗಾರರು : ಬಸವರಾಜ್ ಮರಡೂರ, ಶಿವಕುಮಾರ್
& ತಂಡ

Please follow and like us:
error