ನಗರದಾದ್ಯಂತ ಮರಗಳಿಗೆ ನೀರಿನ ತಟ್ಟೆ ಕಟ್ಟುವ ಕಾರ್ಯ.

ಕೊಪ್ಪಳ -07- ಪಕ್ಷಿಗಳಿಗೆ ನೀರಿನ ದಾಹ ತೀರಿಸುವ ನೀರಿನ ತಟ್ಟೆಗಳನ್ನು ಮರಗಳಿಗೆ ಕಟ್ಟಿ ನೀರು ಹಾಕುವ ಮೂಲಕ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬುಧವಾರ ನಗರದ ಗವಿಮಠ ಆವರಣದಲ್ಲಿ ಕರ್ನಾಟಕ ವಾರಿಯರ್‍ಸ್ ಕ್ಲಬ್ ಉದ್ಘಾಟನೆ ಕೊಪ್ಪಳ-ಗವಿಮಠ-ಪಕ್ಷಿಗಳಿಗೆ-ನೀರುಮಾಡಿದರು.

Please follow and like us:
error