ನಗರದಲ್ಲಿ ೧೫ ರಂದು ಟೇನಿಸ್ ಬಾಲ್ ವಾರ್ಡವೈಸ್ ಕ್ರಿಕೆಟ್ ಟೂರ್ನಾಮೆಂಟ್.

ಕೊಪ್ಪಳ-15- ನಗರದ ಜಿಲ್ಲಾ ಕ್ರ್ರೀಡಾಂಗಣದಲ್ಲಿ ೧೫ರಂದು ಬೆಳಿಗ್ಗೆ ೧೦:೦೦ ಗಂಟೆಗೆ  ಎಸ್.ಎ ಲತೀಪ್ ಹುಸೇನಿ ಸವಿನೆನಪಿನಗೊಸ್ಕರ ಸಮರ ಕಫ್ ಇಂಡಿಯನ್ ರ್‍ಯಾಂಬೋಸ್ ಸ್ಫೊಟ್ಸ ಕ್ಲಬ್ (ರಿ) ವತಿಯಿಂದ ಹಾರ್ಡ್ ಟೇನಿಸ್ ಬಾಲ್ ವಾರ್ಡವೈಸ್ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟನ ಸಮಾರಂಭವನ್ನು ಹಮ್ಮಕೊಳ್ಳಲಾಗಿದೆ ಕಾರ್ಯಕ್ರಮದ ಉದ್ಘಾಟಕರಾಗಿ ಕೆ.ರಾಘವೇಂದ್ರ ಹಿಟ್ನಾಳ ಶಾಸಕರು. ಅಧ್ಯಕ್ಷತೆಯನ್ನು ಸಂಗಣ್ಣ ಕರಡಿ ಸಂಸದರು, ಸಮ್ಮುಖದಲ್ಲಿ.
5391345-A-man-s-hand-holding-a-tennis-ball-up-to-a-blue-sky-with-the-sun-behind-it--Stock-Photo

Leave a Reply