ನಗದು ರಹಿತ ವ್ಯವಹಾರ ಅಭಿಯಾನ

ಕೊಪ್ಪಳ: ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಸರಕಾರಿ ಪಾಲಿಟೆಕ್ನಿಕ್ ಕೊಪ್ಪಳ ರಾಷ್ಟ್ರೀಯ ಸೇವಾ ಯೋಜನೆ (NSS)  ಇಂಡಿಯಾ ಲಿಮಿಟೇಡ್ ಇವರ ಸಹಾಯದಿಂದ ನಗದು ರಹಿತ ವ್ಯವಹಾರದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರವಿ ಜೆ.ಡಿ.ಅಳವಂಡಿ ಅSಅ, ಗಿಐಇ ರವರು ನಗದು ರಹಿತ ವ್ಯವಹಾರದ ಬಗ್ಗೆ ಪ್ರೆಸೆಂಟೇಷನ್ ಮೂಲಕ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಾಚಾರ್ಯ nss-polytechnic_koppal ಂ.ಖ. ಶಿವಕುಮಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥ ಹಿರೇಮಠCSC District Managaerಶಿವಶಂಕರಗೌಡ ಪಾಟೀಲ್ ಮತ್ತು ಹಸುನಿದ್ದಿನ್ ಯಲಬುರ್ಗಾ ಇವರು ಉಪಸ್ಥಿತಿಯಲ್ಲಿದ್ದರು. Cash Less Transaction Video ತೋರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶೃತಿ ನಿರ್ವಹಿಸಿದರು ಮತ್ತು ಸ್ವಾಗತವನ್ನು ಪ್ರಶಾಂತ, ವಂದನೆಯನ್ನು ಪ್ರೀಯಾರವರ ನಿರ್ವಹಿಸಿದರು.

Leave a Reply