ದಿ ೪-೭-೨೦೧೬ ರಂದು ನಕ್ಷತ್ರದ ಧೂಳು ನಾಟಕ ಪ್ರದರ್ಶನ

nakshatrada-doolu-drama-rohit-vemula

ಪ್ರಗತಿಪರ ಸಂಘಟನೆಗಳ ಒಕ್ಕೂಟ, ಲಡಾಯಿ ಪ್ರಕಾಶನ ಗದಗ ಮತ್ತು ಭಾರತೀಯ ವೈದ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ನಕ್ಷತ್ರದ ಧೂಳು ಎಂಬುವ ನಾಟಕ ದಿನಾಂಕ ೪-೭-೨೦೧೬ ರಂದು ಸಂಜೆ ೫.೩೦ ಕ್ಕೆ ಗಂಗಾವತಿಯ ವೈದ್ಯಕೀಯ ಭವನದಲ್ಲಿ ಪ್ರದರ್ಶಿಸಲಾಗುವುದು ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದರೆ.

ಥಿಯೇಟರ್ ರೀ ಆಕ್ಟ್ ಪ್ರಸ್ತುತಪಡಿಸುವ ರೋಹಿತ್ ವೇಮುಲ ಬದುಕು ಆಧರಿಸಿದ ಕಿರಣ ಮಾರಶೆಟ್ಟಿಹಳ್ಳಿ ಅಭಿನಯಿಸುವ ಏಕವ್ಯಕ್ತಿ ರಂಗಪ್ರಯೋಗನಕ್ಷತ್ರದ ದೂಳು ಎಂಬ ನಾಟಕ ಪ್ರದರ್ಶನವಿರುತ್ತದೆ. ನಾಟಕದ ವಿನ್ಯಾಸ ಮತ್ತು ನಿರ್ದೇಶನ ಸ್ವರ ವೆಂಕಟೇಶ್ವರ, ರಚನೆ ಹರ್ಷಕುಮಾರ್ ಕುಗ್ಗೆ, ಸಂಜ್ಯೋತಿ ವಿ.ಕೆ.ಮಾಡಿರುತ್ತಾರೆ.

ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಶಿಕ್ಷಕರು, ಪ್ರಗತಿಪರರು, ದಲಿತ ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಟಕವನ್ನು ಯಶಸ್ವಿಗೊಳಿಸಬೇಕು.

ವಿವರಗಳಿಗೆ ಭಾರಧ್ವಾಜ್ ೮೮೮೦೭೭೦೦೭೫
ಡಾ. ಲಿಂಗಣ್ಣ ಜಂಗಮರಹಳ್ಳಿ ೯೯೭೨೯೮೦೮೧೨
ರಮೇಶ ಗಬ್ಬೂರು ೯೮೪೪೪೩೩೧೨೮
ಡಾ. ಜಾಜಿ ದೇವೇಂದ್ರಪ್ಪ ೯೪೮೧೬೬೨೭೩೫

Please follow and like us:
error