ತುಂಗಭದ್ರಾ ಜಲಾಶಯದ ನೀರಿನ ಮಟ್ಟ

tb-dam ದಿ: ೧೫-೦೭-೨೦೧೬

ಒಳ ಹರಿವು : ೩೧,೨೫೧ ಕ್ಯೂಸೆಕ್
ಹೊರ ಹರಿವು : ೫೮೯ ಕ್ಯೂಸೆಕ್
ನೀರಿನ ಮಟ್ಟ : ೧೬೧೦. ೦೭ ಅಡಿ
ಗರಿಷ್ಠ ಮಟ್ಟ : ೧೬೩೩ ಅಡಿ
ನೀರಿನ ಸಂಗ್ರಹ : ೩೫. ೩೭೭ ಟಿ.ಎಂ.ಸಿ.
ಗರಿಷ್ಠ ಸಂಗ್ರಹ ಸಾಮರ್ಥ್ಯ : ೧೦೦. ೮೫೫ ಟಿ.ಎಂ.ಸಿ
————————-
ಕಳೆದ ವರ್ಷ ಇದೇ ದಿನದಂದು (೧೫-೭-೨೦೧೫) :
ಒಳ ಹರಿವು : ೧೮,೪೧೧ ಕ್ಯೂಸೆಕ್
ಹೊರ ಹರಿವು : ೧೩೬೦ ಕ್ಯೂಸೆಕ್
ನೀರಿನ ಮಟ್ಟ : ೧೬೧೧. ೬೦ ಅಡಿ
ನೀರಿನ ಸಂಗ್ರಹ : ೩೮. ೪೦೨ ಟಿ.ಎಂ.ಸಿ.

Please follow and like us:
error