ತಾಲೂಕ ಕ್ರಿಡಾಂಗಣ ಹೊರಾಟ ಸಮಿತಿವತಿಯಿಂದ ಸಹಿ ಸಂಗ್ರಹ

koppal_fight_for_ground

ಇಂದು 18ನೆ ವಾರ್ಡಿನಲ್ಲಿ ತಾಲೂಕ ಕ್ರಿಡಾಂಗಣ ಹೊರಾಟ ಸಮಿತಿವತಿಯಿಂದ ತಾಲೂಕ ಕ್ರಿಡಾಂಗಣ ಕುರಿತು ವಾರ್ಡಿನಲ್ಲಿ ಯುವಕರಿಗೆ ಹಾಗು ಹಿರಿಯರಿಗೆ ಮೈದಾನದಲ್ಲಿ ಏನು ಮಾಡುತ್ತಿದ್ದಾರೆ  ಎಂದು ವಿವರಿಸಿ ಸಹಿ ಸಂಗ್ರಹ ಮಾಡಲಾಗುತ್ತೀರುವ ಚಿತ್ರಗಳು.ಇದೆ ರೀತಿ ಎಲ್ಲಾ ವಾರ್ಡಗಳಲ್ಲಿ ಸಹಿ ಸಂಗ್ರದಲಾಗುವದು  ಎಂದು ಹೋರಾಟ ಸಮಿತಿಯವರು ಹೇಳಿದ್ದಾರೆ

Leave a Reply