ತಲ್ಲೂರು ಅನಾರೋಗ್ಯದಿಂದ ಬಳಲಿ ವ್ಯಕ್ತಿ ಸಾವು.

ಯಲಬುರ್ಗಾ-22- ತಾಲೂಕಿನ ತಲ್ಲೂರು ಕೆರೆ ಆವರಣದಲ್ಲಿ ಗೋಶಾಲೆ ಆರಂಭದ ಕಾಯಕದಲ್ಲಿ ತೊಡಗಿದ್ದ ಗೆದಗೇರಿ ಗ್ರಾಮದ ರುದ್ರಪ್ಪ ಶ್ರೀಗಿರಿ (೫೫) ಗುರುವಾರ ಅನಾರೋಗ್ಯದಿಂದ ಬಳಲಿ ಸಾವನ್ನುಪ್ಪಿದ್ದಾರೆ. ಬೆಳಗಿನ ಜಾವ ಜಾನವಾರಗಳನ್ನು ರಕ್ಷಣೆ ಮಾಡುವ ವೇಳೆ ಅಸುನೀಗಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಪುಲಿಕೇಶಿ ನೀಲಗೇರಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exif_JPEG_420

Related posts

Leave a Comment