ಟಿಬಿ ಡ್ಯಾಂನಿಂದ ರಾಜ್ಯಕ್ಕೆ ಬರೀ 80 ಕ್ಯೂಸೆಕ್ ನೀರು.

ಹೊಸಪೇಟೆ ಟಿಬಿ ಡ್ಯಾಂನಿಂದ ರಾಜ್ಯಕ್ಕೆ ಬರೀ 80 ಕ್ಯೂಸೆಕ್ ನೀರು, ಆಂಧ್ರಕ್ಕೆ 850 ಕ್ಯೂಸೆಕ್, ನೀರು!ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು ನಾವು ಸತ್ತರೂ ಪರ್ವಾಗಿಲ್ಲ ಬೇರೆ ರಾಜ್ಯದೋರು ಸುಖವಾಗಿ ಇರ್ಲಿ. ಹೊಸಪೇಟೆ ಡ್ಯಾಂನಿಂದ ಆಂಧ್ರದ ಕಾಲುವೆಗಳಿಗೆ 650 ಕ್ಯೂಸೆಕ್ ನೀರು ಬಿಟ್ಟರೆ, ರಾಜ್ಯದ ಎಲ್‍ಎಲ್‍ಸಿ ಕಾಲುವೆಗಳಿಗೆ ಕೇವಲ 80 ಕ್ಯೂಸೆಕ್ ನೀರು ಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದ 72 ವಿತರಣಾ ಕಾಲುವೆಗಳಲ್ಲಿ 5 ಉಪಕಾಲುವೆಗಳು ಸೇರಿದಂತೆ ಜಿಲ್ಲೆಯ ನೂರಾರು ಕೆರೆಗಳಲ್ಲಿ ಹನಿ ನೀರಿಲ್ಲ. ಅಲ್ಲದೇ ಗ್ರಾಮಿಣ ಭಾಗದ ಜನರು ಜಾನುವಾರುಗಳಿಗೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ.05van5_dam

Related posts

Leave a Comment