ಜೆಸ್ಕಾಂ ನಿರ್ದೇಶಕ ಮಂಡಳಿಗೆ ನಿರ್ದೇಶಕರಾಗಿ ರೆಡ್ಡಿ ಶ್ರೀನಿವಾಸ್ ನೇಮಕ.

ಕೊಪ್ಪಳ . ಏ. ೨೮.  ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ನಿರ್ದೇಶಕ ಮಂಡಳಿಗೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಶ್ರೀರಾಮನಗರದ ರೆಡ್ಡಿ ಶ್ರೀನಿವಾಸ ಅವರನ್ನು ನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿದೆ. ರೆಡ್ಡಿ ಶ್ರೀನಿವಾಸ ಅವರನ್ನು ಜೆಸ್ಕಾಂ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರದ ಇಂಧನ ಇಲಾಖೆ ಉಪಕಾರ್ಯದರ್ಶಿ ವಿಶ್ವನಾಥ ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ.Srinivas Reddy

Leave a Reply