ಜುಲೈ 1 “ಪತ್ರಿಕಾ ದಿನಾಚರಣೆ ” ತಾವು ಆಗಮಿಸಿ.

ಸ್ನೇಹಿತರೆ, ನಮ್ಮ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪ್ರತಿ ವಷ೯ದಂತೆ ಈ ವಷ೯ವೂ ಸಹ ಜುಲೈ 1 ರಂದು ಬೆಳಗ್ಗೆ 10:30 ಕ್ಕೆ ನಗರದ ಸರಕಾರಿ ನೌಕರರ ಭವನದಲ್ಲಿ “ಪತ್ರಿಕಾ ದಿನಾಚರಣೆ ” ಆಚರಿಸಲಾಗುವದು. ಕಾರಣ ತಾವು ಆಗಮಿಸಿ ಕಾಯ೯ಕ್ರಮ ಯಶಸ್ವಿಗೊಳಿಸಲು ವಿನಂತಿ.koppal media club day 13501916_10201804607632894_3764036784203626414_n

Please follow and like us:
error