ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳ ಆಯ್ಕೆ

koppal-bjp-minority-cell

ಕೊಪ್ಪಳ: ನಗರದ ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮೋರ್ಚಾ ಪಾದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಅಬ್ದುಲ್ ರಷೀದಸಾಬ ಮಿಠಾಯಿ, ಕಾರಟಗಿಯ ರಾಮಮೋಹನ, ಜಿಲ್ಲಾ ಅಧ್ಯಕ್ಷರಾಗಿ ಸೈಯದ್ ನಾಸಿರುದ್ದೀನ್, ಉಪಾಧ್ಯಕ್ಷರುಗಳಾಗಿ ಹುಸೇನಸಾಬ ನಾಗನಕಲ್ಲ, ನಾಜೀರಪಾಶಾ ಮುಲ್ಲಾ, ಜಿಲಾನಸಾಬ ಗಂಗಾವತಿ, ಇಮಾಮಹುಸೇನ ಹಿರೇಮನಿ, ಪ್ರಧಾನ ಕಾರ್ಯದರ್ಶಿಯಾಗಿ ಅಜೀಮ ಯರಡೋಣ, ಕಾರ್ಯದರ್ಶಿಗಳಾಗಿ ಮೆಹಬೂಬಸಾಬ್ ಮೂಲಿಮನಿ, ಜಿಲಾನಸಾಬ ಹುಲಿಹೈದರ್, ಮೆಹಬೂಬಖಾನ, ರಾಜೇಸಾಬ ಯಮನೂರಸಾಬ ಹುಡೇದ, ಮೈನುದ್ದೀನ್ ಎಂ. ಹಳ್ಳಿ, ಮುಕ್ತುಮಸಾಬ ಗುಡಿವಾಲೆ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಜಾವಿದ ಮರ್ದಾನ ಅಲಿ, ಹುಸೇನ ಬಗಲಿ, ಹೊನ್ನುರಸಾಬ ಮರಳಿ, ರಹಿಂ ಚಿಕ್ಕಜಂತಕಲ್, ರಾಜಸಾಬ ಚಳಗುರ್ಕಿ, ದಾದೂರಾಂಪುರ, ಬಾಷ ಮಾಮು, ಹುಸೇನಪೀನಾ ದಳಪತಿ ನಾಗೇನಹಳ್ಳಿ, ಶೇಖ ಮೆಹಬೂಬ ಗೋನಾಳ, ಶಾಮೀದಸಾಬ ಬ್ಯಾಳಿಹಾಲ, ಇಮಾಮಸಾಬ ಕಟಗಿ, ಅಮಿನುದ್ದೀನ್ ಮುಲ್ಲಾ, ಟಿಪ್ಪು ಸುಲ್ತಾನ ಬಾವಿಕಟ್ಟಿ, ಕರೀಂಸಾಬ ಇಲಕಲ್ಲ, ಖಾಸಿಂಸಾಬ ಕವಲೂರ, ಗೂಡು ಪಟೇಲ್ ಮಂಗಳೂರು, ಷರೀಫಸಾಬ ಕಾತರಕಿ ಆಯ್ಕೆಯಾಗಿದ್ದಾರೆ.
ವಿಶೇಷ ಆಹ್ವಾನಿತರು ಪೀರುಹುಸೇನ ಹೊಸಳ್ಳಿ, ಇನಾಯಸಾಬ ಸಿದ್ದಿಕಿ, ರಸೂಲಸಾಬ ದಮ್ಮೂರ, ಎಸ್.ಎಸ್.ಹೈದರ, ಮೆಹಬೂಬಸಾಬ ಸಿದ್ದಾಪೂರ .

Leave a Reply