ಜಾನಪದ ಗೀತೆಗಳಿಂದ ಹೃದಯ ಗೆದ್ದ ಪೊಲೀಸ್ ಅಧಿಕಾರಿ

ಹಂಪಿ ಉತ್ಸವದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಸಾಸಿವೆಕಾಳು ಗಣಪನ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ವಿಶೇಷವಾಗಿತ್ತು. ಯಾಕಂತೀರಾ? ಕೊಪ್ಪಳದ ವಿಶೇಷ ಪೊಲೀಸ್ ಠಾಣೆಯ ಸಿಪಿಐ ಆರ್.ಎಸ್.ಉಜ್ಜನಿಕೊಪ್ಪ ತಮ್ಮ ಕಂಠ ಸಿರಿಯಲ್ಲಿ ಸೇರಿದ್ದ ಜನರನ್ನು ಮೋಡಿ ಮಾಡಿದ್ದು.  ಹಂಪಿ ಉತ್ಸವದ 9 ವೇದಿಕೆಗಳಲ್ಲಿ ಬೇರೆ ಬೇರೆ ಕಾರ್ಯಕ್ರಮ ನಡೆದಿದ್ದವು. ಸಾಸಿವೆ ಕಾಳು ಗಣಪನ ವೇದಿಕೆಯಲ್ಲಿ ಗಜಲ್ ಗಾಯನದ ನಂತರ ಜಾನಪದ ಹಾಡುಗಳನ್ನು ಹಾಡಿದ ಉಜ್ಜನಿಕೊಪ್ಪರವರು ಕಂಠ ಸಿರಿಗೆ ಸೇರಿದ ಸಭಿಕರು ತಲೆದೂಗಿದರು. ಇಲ್ಲಿ ಕೆಲ ಚಿತ್ರಗಳಿವೆ ನೋಡಿ

ಪುಟ್ಟ  ವಿಡಿಯೋಗಾಗಿ ಕ್ಲಿಕ್ ಮಾಡಿ

rs-ujjanikoppa-cpi-koppal (1) rs-ujjanikoppa-cpi-koppal (2) rs-ujjanikoppa-cpi-koppal (3)

Please follow and like us:
error