ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸಿಲಿಂಡರ್ ಲಾರಿ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸಿಲಿಂಡರ್ ತುಂಬಿದ್ದ ಮಿನಿ ಲಾರಿ.ಕೊಪ್ಪಳ ತಾಲೂಕಿನ ಕುಣಕೇರಿ ಕ್ರಾಸ್ ಬಳಿ ಘಟನೆ.ಅದೃಷ್ಟವಷಾತ್ ತಪ್ಪಿದ ಅನಾಹುkoppal_news-1 koppal_news-2 ತ.106 ಅಡುಗೆ ಅನಿಲ ಸಿಲಿಂಡರ್ ತುಂಬಿಕೊಂಡು ಹೊರಟಿದ್ದ ಮಿನಿ‌ಲಾರಿ. ಕೊಪ್ಪಳದಿಂದ ಬೇರೆ ಬೇರೆ ಹಳ್ಳಿಗಳಿಗೆ ಹೊರಟಿದ್ದ ಲಾರಿ.ಬಿಸಿಯೂಟ ಯೋಜನೆಯ ಶಾಲೆಗಳಿಗೆ ಸಿಲಿಂಡರ್ ಪೂರೈಕೆಯ ಲಾರಿ.ಲಾಚನಕೇರಿ, ಕುಣಕೇರಿ ಸೇರಿದಂತೆ ಆ ಭಾಗದ ಶಾಲೆಗಳಿಗೆ ಸಿಲಿಂಡರ್ ಪೂರೈಸಲು ಹೊರಟಿದ್ದ ಲಾರಿ.koppal_news-3

Please follow and like us:
error