You are here
Home > Koppal News-1 > ಚಪ್ಪೆಬೇನೆಯಿಂದ ಪಶುಗಳ ಮರಣ- ಕಾಟಾಚರಕ್ಕೆ ವೈಧ್ಯರ.

ಚಪ್ಪೆಬೇನೆಯಿಂದ ಪಶುಗಳ ಮರಣ- ಕಾಟಾಚರಕ್ಕೆ ವೈಧ್ಯರ.

ಕೊಪ್ಪಳ-18- ತಾಲೂಕಿನ ಕೂಕನಪಳ್ಳಿ, ಕೆರೆಹಳ್ಳಿ, ಮಹೇಶಪ್ಪ ಗುರಿಕಾರ ಇವರು ೩೦ ದನಗಳು ಸಾವಪ್ಪಿರುತ್ತವೆ. ಹನುಮೇಶಪ್ಪ ಕಾಮನೂರು ಇವರ ೨೫ ದನಗಳು ಮತ್ತು ಮಾರುತೆಪ್ಪ ಹನುಮನಹಳ್ಳಿ ಇವರ ೩೦ ದನಗಳು, ಸಂಗಾಪುರ ಶಿವಪ್ಪ ಲಂಕಿ ಇವರ ೨೦ ದನಗಳು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತಿಚೀಗೆ ರೈತರು ಕಂಗಾಲಾಗಿದ್ದಾರೆ ಕಾರಣ ಇತ್ತಿಚೀಗೆ ರೈತರ ಮಿತ್ರನಾದ ಬಿಡದನಗಳು ವಿವಿಧ ಬೇನೆಗಳಿಂದ ಸಾವನಪ್ಪುತ್ತಿದ್ದು ಸಂಬಂಧಪಟ್ಟ ಇಲಾಖೆಯವರಿಗೆ ಈ ಕುರಿತು ಮಾಹಿತಿ ನೀಡಿ ಸಹಾಯ ಬೇಡಿದೆವು ಆದರೆ ಕಾಟಾಚರಕ್ಕೆ ವೈಧ್ಯರು ಬಂದು ಹೋಗಿದ್ದಾರೆ ಆದರೆ ಸರಕಾರ ಇದರ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿಯವರೆಗೂ ಸತ್ತಿರುವ ದನಕರುಗಳಿಗೆ ಯಾವುದೇ ಪರಿಹಾರ neews photo 004(1)ನೀಡದ ಸರ್ಕಾರ ಕಣ್ಣಮುಚ್ಚಿಕೊಂಡಿದೆ ಮತ್ತು ರೈತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ವಧಾನಸೌಧದಲ್ಲಿ ಬೊಬ್ಬೆ ಹೊಡಿಯುತ್ತಾರೆ. ಇಲ್ಲಿ ರೈತ ಜೀವನೋಪಯಕ್ಕೆಂದು ಕಟ್ಟಿ ಬೆಳೆಸಿದ ನೂರಾರು ಇಲಾಖೆಯಲ್ಲಿ ವಿಚಾರಿಸಿದರೆ, ಇಲ್ಲಿ ಯಾವುದೆ ದನ ಕರು ಸತ್ತರೆ ನಾವು ಪರಿಹಾರ ನೀಡುವುದಿಲ್ಲವೆಂದು ಕಾರವಾಗಿ ಹೇಳುತ್ತಿದ್ದಾರೆ. ಹಾಗೂ ಕೊಪ್ಪಳ ತಾಲೂಕಿನಲ್ಲಿ ಗೋಮಾಳ ಭೂಮಿಯನ್ನು ಅಕ್ರಮವಾಗಿ ಕಬಳಿಸುತ್ತಿದ್ದು, ಮತ್ತು ಕ್ರಷರನವರು ಬ್ಲಾಸ್ಟಿಂಗ ಮಾಡಿದ ಕಲ್ಲುಗಳು ದನ, ಕುರಿಗಳಿಗೆ ಸಿಡಿದು ಹಾಗೂ ಗುಡ್ಡದಿಂದ ಬಾರಿ ಶಬ್ದ ಬರುತ್ತಿದ್ದು, ಇದರಿಂದ ದನ, ಕುರಿಗಳನ್ನು ಮೇಯಿಸಲು ತುಂಬಾ ತೊಂದರೆಯಾಗುತ್ತಿದೆ.

Leave a Reply

Top