ಗೋಡೆಗೆ ನೇಣು ಬಿಗಿದುಕೊಂಡ ಜಿ.ಪಂ ನೌಕರ. 

​ ಗೋಡೆಗೆ ನೇಣು ಬಿಗಿದುಕೊಂಡ ಜಿ.ಪಂ ನೌಕರ. ಕೊಪ್ಪಳ ನಗರದ ಕೋಟೆ ಗೋಡೆಗೆ ನೆ


ಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು. ವರಮಪ್ಪ ಮುದಗಲ್ ೫೦.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.

ಕಳೆದು ನಾಲ್ಕೈದು ಗಂಟೆಯಿಂದ ನೇತಾಡುತ್ತಿರುವ ಶವ. ಶವ ಹೊರತೆಗೆಯಲು ಹರಸಾಹಸ ಪಡುತ್ತಿರುವ ಪೊಲೀಸರು. ಅಗ್ನಿ ಶಾಮಕ ದಳ.

Please follow and like us:
error