ಗಾರ್ಮೆಂಟ್ಸ್ ನೌಕರರ ಮೇಲೆ ಪೊಲೀಸರಿಂದ ಲಾಠಿ ಏಟು.

13054997_1206838909333859_4409166164915838391_oಬೆಂಗಳೂರಿನ ಜಾಲಹಳ್ಳಿಕ್ರಾಸ್ ಬಳಿ ಪ್ರತಿಭಟನೆ ಮಾಡಿದ ಗಾರ್ಮೆಂಟ್ಸ್ ನೌಕರರ ಮೇಲೆ ಪೊಲೀಸರಿಂದ ಲಾಠಿ ಏಟು. ಗಾರ್ಮೆಂಟ್ಸ್ ನೌಕರರ ಪಿ.ಎಫ್ ಪ್ರತಿಭಟನೆ … ಬಡವನ ಕೂಗಿಗೆ ಬೆಲೆ ಇಲ್ಲವೇ… ತಲೆ ಹೊಡೆದು ಬದುಕುವ ಜನ ಚೆನ್ನಾಗಿದ್ದಾರೆ. ನಿಯತ್ತಾಗಿ ಏಳು ಎಂಟು ಸಾವಿರ ಸಂಪಾದನೆ ಮಾಡೋ ಎಷ್ಟೋ ಮಧ್ಯಮವರ್ಗದ ಜನರ ಪಿ.ಎಫ್ ಮೇಲೆ ಕಣ್ಣಿಟ್ಟಿರುವ ಸರ್ಕಾರ ಕ್ರಮ ಪ್ರತಿಭಟಿಸಿ ಜನ ನೆನ್ನೆಯಿಂದ ಬೀದಿಗಿಳಿದಿದ್ದಾರೆ.

Related posts

Leave a Comment