ಗವಿಸಿದ್ದೇಶ್ವರ ಮಠದ ಕೆರೆಯಲ್ಲಿ ಟ್ರಾಕ್ಟರ್ ಪಲ್ಟಿ !

ನಗರದ ಗವಿಸಿದ್ದೇಶ್ವರ ಮಠದ ಕೆರೆಯಲ್ಲಿ ಇಂದು ಟ್ರಾಕ್ಟರ್  ಟ್ರಾಲಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಟ್ರಾಕ್ಟರ್ ನಲ್ಲಿ ಉಸುಕು ತುಂಬಿದ್ದರಿಂದ ಹಿಂದೆ ನಿಂತಿದೆ. ಚಾಲಕ ಜಾಣತನದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

gavimath-kere (3) gavimath-kere (2) gavimath-kere (4)

 

Please follow and like us:
error