ಗವಿಮಠ ಶ್ರೀಗಳಿಂದ ಎಜುಕೇರ್ ಇಂಗ್ಲೀಷ ಮೀಡಿಯಂ ಶಾಲಾ ಕಟ್ಟಡ ಉದ್ಘಾಟನೆ

ಕೊಪ್ಪಳ, ಎಜುಕೇರ್ ಇಂಗ್ಲೀಷ ಮೀಡಿಯಂ ಶಾಲೆ ಅತ್ಯುತ್ತಮವಾಗಿದೆ ಮತ್ತು ಅತ್ಯಾಧುನಿಕತೆಯನ್ನು ಅಳವಡಿಸಿಕೊಂಡಿದೆ ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು ನಗರದ ಚನ್ನಬಸವನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಜುಕೇರ ಇಂಗ್ಲೀಷ ಮೀಡಿಯಂ educare-koppal (1) educare-koppal (2) educare-koppal (3) educare-koppal (4) educare-koppal (5) educare-koppal (6) educare-koppal (7) educare-koppal (8)ಶಾಲೆಯನ್ನು ಉದ್ಘಾಟಿಸಿ, ಬಳಿಕ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದರು. ಬಳಿಕ ಔಪಚಾರಿಕವಾಗಿ ಮಾತನಾಡಿದ ಅವರು ಇದೊಂದು ಅತ್ಯುತ್ತಮ ಪ್ರಯತ್ನವಾಗಿದೆ. ಇಂಥ ಶಾಲೆಯ ಅಗತ್ಯವಿತ್ತು ಎಂದರು.ಶಾಲೆಯಲ್ಲಿ ಅಳವಡಿಸಿರುವ ಶಿಕ್ಷಣ ಪದ್ಧತಿ ಹಾಗು ಸಾಮಗ್ರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸದ ಸಂಗಣ್ಣ ಕರಡಿ ಹಾಗು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಆಗಮಿಸಿ, ಶುಭಕೋರಿದರು. ಇಂಥ ಶಾಲೆ ನಮ್ಮ ನಗರದಲ್ಲಿ ಆಗಿರುವುದು ನಿಜಕ್ಕೂ ಹೆಮ್ಮೆ. ಇಷ್ಟೊಂದು ಆಧುನಿಕತೆಯನ್ನು ಪ್ರಾರಂಭದಲ್ಲಿಯೇ ಅಳವಡಿಸಿಕೊಂಡಿರುವುದು ಉತ್ತಮ ಬೆಳವಣಿಗೆಗೆ ದಾರಿ ಎಂದರು.ಕಾಯಕ ಎಜುಕೇರ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಅಂಗಡಿ, ಕಾರ್ಯದರ್ಶಿ ರಾಜೇಶ ಯಾವಗಲ್, ನಿರ್ದೇಶಕರಾದ ಸಂತೋಷ ದೇಶಪಾಂಡೆ, ಸುಭಾಗ್ನಿ ಅವರಾಧಿ, ಗುರು ಗುಡಿ, ಶ್ರೀನಿವಾಸ ಹ್ಯಾಟಿ, ರಮೇ

Related posts

Leave a Comment