ಗರೀಬ್ ಗಜಲ್ ಕವಿಗೆ ರಾಜ್ಯೋತ್ಸವ ಪ್ರಶಸ್ತಿ

ramesh_gabbur garib_gajal_ramesh_gabbur

ತಮ್ಮ ತೀಕ್ಷ್ಣ ಕಾವ್ಯದಿಂದ ಎಲ್ಲರ ಮನಸೆಳೆದಿರುವ ಕವಿ ರಮೇಶ ಗಬ್ಬೂರರ ಗರೀಬ್ ಗಜಲ್ ಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಗಜಲ್ ಗಳಲ್ಲೂ ತಮ್ಮ ಕರಾಮತ್ತು ತೋರಿಸಿರುವ ಗಂಗಾವತಿಯ ರಮೇಶ ಗಬ್ಬೂರರಿಗೆ 2015ನೇ ಸಾಲಿನ ಪ್ರಶಸ್ತಿ ಲಭಿಸಿದೆ.  ಜನಮನದ ಕವಿ ರಮೇಶ ಗಬ್ಬೂರರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಜಿಲ್ಲೆಯ ಸಾಹಿತ್ಯ ವಲಯ ಹರ್ಷ ವ್ಯಕ್ತಪಡಿಸಿದೆ.

Please follow and like us:
error