ಗಬ್ಬು ನಾತ ಅಭಿವೃದ್ಧಿ ಕಾಣದ ರಸ್ತೆಗಳು.

ಭಾಗ್ಯನಗರದಲ್ಲಿ ವಾರ್ಡ್ ನಂ 07 ವಾರ್ಡ್ ಪೂರ್ತಿ ಸುತ್ತು ಹಾಕಿದರೆ, ಗಬ್ಬು ನಾತ, ಅಭಿವೃದ್ಧಿ ಕಾಣದ ರಸ್ತೆಗಳು, ಅಲ್ಲಲ್ಲಿ ತಿಪ್ಪೆಗುಂಡಿಗಳು ಸ್ವಾಗತಿಸುತ್ತವೆ. ಸ್ವಲ್ಪ ಮಳೆ ಸುರಿದರೂ ಸಾ13599906_874025429368920_3188494738952024641_nಕು ಕೆಸರು ಗದ್ದೆಯಂತಾಗಿ ಮಾರ್ಪಡುತ್ತದೆ. ಇದೆಲ್ಲದರ ನಡುವೆಯೇ ಮೂಗು ಮುಚ್ಚಿಕೊಂಡು ಓಡಾಡುವ ಜನರು.

Please follow and like us:
error