ಗಂಗಾವತಿಯಲ್ಲಿ ನಡೆದಿರುವ ಗುಂಪು ಘರ್ಷಣೆಗೆ ೧೦ ಕ್ಕೂ ಹೆಚ್ಚು ಬೈಕ್ ಗಳು ೪-೫ ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಎರಡು ಗುಂಪುಗಳ ನಡುವೆ ಆರಂಭವಾದ ಗಲಾಟೆಯಿಂದ ಇಡೀ ನಗರವೇ ಉದ್ವಿಘ್ನಗೊಂಡಿದೆ. ಬೈಕ್ ಮತ್ತು ಅಂಗಡಿ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಇದೆ. ಶಾಂತಿ ಕಾಪಾಡಲು ನಗರದಲ್ಲಿ ಪೋಲಿಸರು ಗಸ್ತು ತಿರುಗುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ನಿಷೇದಾಜ್ಞೆ ಜಾರಿಮಾಡಲಾಗಿದೆ.
Please follow and like us: