ಖಜಾನೆ-೨ ಕಾರ್ಯಗಾರದ ಉದ್ಘಾಟನೆ

koppa-dc-programme : ಜಿಲ್ಲಾ ಖಜಾನೆ ಇಲಾಖೆಯಿಂದ ಹಣಸೆಳೆಯುವ ಮತ್ತು ಬಟವಡೆ ಅಧಿಕಾರಿಗಳಿಗೆ ಖಜಾನೆ-೨ ಯೋಜನೆಗೆ ಸಂಬಂಧಿಸಿದಂತೆ ಒಂದು ದಿನದ ಕಾರ್ಯಾಗರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್, ಖಜಾನೆ ಇಲಾಖೆಯ ಯೋಜನಾ ನಿರ್ದೇಶಕ ವಿಪಿನ್ ಸಿಂಗ್, ಖಜಾನೆ ಇಲಾಖೆ ಆಯುಕ್ತ ಹಾಗೂ ಖಜಾನೆ-೨ ರ ಐಎಫೆಸ್ ಡಿ ಎನ್ ರವೀಂದ್ರನ್, ಇಂಜಿನಿಯರ್ ಸತ್ಯನಾರಾಯಣ ಆಚಾರ, ಜಿಲ್ಲಾ ಖಜಾನೆ ಉಪನಿರ್ದೇಶಕ ಸುರೇಶ ಹಳಿಯಾಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply