ಕೋಳಿ ಜೂಜಾಟ : ೯ ಜನರನ್ನು ಬಂಧನ

A pair of fighting cocks do battle during a cock-fight in a village in the Jalandhar district of northern Punjab state. The sport of cock-fighting, frowned upon by animal lovers, has strong supporters in the countryside of northern India. (Shammi Mehra/Getty Images)

t koppal-arrest

ಕೋಳಿ ಜೂಜಾಟ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿ ಬಂಧಿಸಿದ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ. ಗಂಗಾವತಿ ತಾಲೂಕಿನ ದೇವಘಾಟ್ ನಲ್ಲಿ ಜೂಜಾಟದಲ್ಲಿ ತೊಡಗಿದ ತಂಡದ ಮೇಲೆ ದಾಳಿ ಮಾಡಿ ೯ ಜನರನ್ನು ಬಂಧಿಸಲಾಗಿದೆ. ಇಲ್ಲಿ ಜೂಜಾಡಲು ಅಕ್ಕಪಕ್ಕದ ಜಿಲ್ಲೆಯಿಂದಲೂ ಜನ ಬಂದು ಸೇರಿದ್ದರು. ಮಾಹಿತಿ ಮೇರೆಗೆ ದಾಳಿ ಮಾಡಿದ ಪೋಲಿಸರು ೧೧೭೦೦ ರೂಪಾಯಿ ಹಾಗೂ ನಾಲ್ಕು ಹುಂಜಗಳು ವಶಕ್ಕೆ ಪಡೆದಿದ್ದಾರೆ. ದಾಳಿ ಸಮಯದಲ್ಲಿ ೧೫ ಜನ ಪರಾರಿಯಾಗಿದ್ದಾರೆ. ಡಿಎಸ್ ಪಿ ಯ ಜಿ,ಎಸ್, ಉಡುಗಿ ನೇತೃತ್ವದಲ್ಲಿ ದಾಳಿಮಾಡಲಾಗಿತ್ತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Please follow and like us:
error