ಕೊಪ್ಪಳ ಬಂದ್ ಯಶಸ್ವಿ : ಹೈಲೈಟ್ಸ್

೧. ಕೊಪ್ಪಳ : ಮಹಾದಾಯಿ ತೀರ್ಪು ಪ್ರಕರಣದ ಹಿನ್ನಲೆಯಲ್ಲಿ.ಕೊಪ್ಪಳದಲ್ಲಿ ಮೊದಿ ಶವ ಅಣುಕು ಪ್ರದರ್ಶನ.ಅಶೊಕ ಸರ್ಕಲ್ ದಿಂದ ಗಂಜ್ ಸರ್ಕಲ್ ವರೆಗೆ ಬಾಜಾ ಭಜಂತ್ರಿ ಯೊಂದಿಗೆ ಶವ ಯಾತ್ರೆ ಮಾಡಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು.ಮಳೆಯನ್ನು ಲೆಕ್ಕಿಸದೆ ಶವ ಯಾತ್ರೆ ನಡೆಸಿದ ಪ್ರತಿಭಟನಾಕಾರರು.
image

image

image

image

image

೨.ಕರವೇ ಕಾಯ೯ಕತ೯ರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಗೊಳಿಸಿ ಪ್ರತಿಭಟನೆ.ಕೊಪ್ಪಳ ತಾಲೂಕಿನ ಹಿಟ್ನಾಳ ಕ್ರಾಸ್ ಬಳಿ ಎನ್ ಹೆಚ್ ೬೩ ಬಂದ್ ಗೊಳಿಸಿ ಪ್ರತಿಭಟನೆ. ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ಕಾರರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿನಿಂತ ವಾಹನಗಳು.ಸಂಚಾರ ಅಸ್ತವ್ಯಸ್ಥ.
೩. ಕರ್ನಾಟಕ ಬಂದ್ ಹಿನ್ನೆಲೆ..
ರಸ್ತೆಗಿಳಿಯದ ಬಸ್…ಕೊಪ್ಪಳದಲ್ಲಿ ಹಾಲಿನ ಅಂಗಡಿ, ಮೆಡಿಕಲ್ ಅಂಗಡಿ ಎಂದಿನಂತೆ ತೆರದಿವೆ…
ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಶಾಲಾ-ಕಾಲೇಜನತ್ತ ಹೆಜ್ಜೆ
೪.ಮೂರು ಪೇಟ್ರೋಲ್ ಬಂಕ್ ಗಳಿಗೆ ನುಗ್ಗಿದ ಕಾರ್ಯಕರ್ತರು..

ಗಂಜ್ ಸರ್ಕಲ್ ಬಳಿಯಿರುವ ಪೆಟ್ರೋಲ್ ಬಂಕ್
ಕೊಪ್ಪಳದ ನಗರದಲ್ಲಿ ರುವ ಗಂಜ್ ಸರ್ಕಲ್.. ಪೆೆಟ್ರೋಲ್ ಬಂಕ್ ನಲ್ಲಿ ರುವ ಆಯಿಲ್, ಪೆಟ್ರೋಲ್, ಚೆಲ್ಲಾಡಿ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಕಾರ್ಯಕರ್ತರು…
ಪೆಟ್ರೋಲ್ ಬಂಕ್ ತೆರದ ಹಿನ್ನೆಲೆಯಲ್ಲಿ ನುಗ್ಗಿ ದ ಕಾರ್ಯಕರ್ತರು…
ಸ್ಥಳದಲ್ಲಿ ಬಿಗುವಿನ ವಾತಾವರಣ…

Please follow and like us:
error