ಕೊಪ್ಪಳ : ಪ್ರಿಯಕರನೊಂದಿಗೆ ಸರಸವಾಡುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ – ಕಂಬಕ್ಕೆ ಕಟ್ಟಿ ಥಳಿತ

koppal_love_story

ಕೊಪ್ಪಳ : ಪ್ರಿಯಕರನೊಂದಿಗೆ ಸರಸವಾಡುವಾಗ ರೆಡ್ ಹ್ಯಾಂಡಾಗಿ  ಸಿಕ್ಕಿಬಿದ್ದ ಪತ್ನಿ. ಪ್ರಿಯಕರನಿಗೆ ಗೂಸಾ ನೀಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ..ಕೊಪ್ಪಳ ಜಿಲ್ಲೆಯ ಹುಲಗಿಯಲ್ಲಿ ಸರಸವಾಡುವಾಗ ರೆಡ್ ಹ್ಯಾಂಡ್  ಪತಿಯ ಕೈಗೆ ಸಿಕ್ಕ ಪತ್ನಿ, ಪ್ರಿಯಕರನನ್ನು ಪತಿ ಥಳಿಸಿದ್ದಾನೆ. .ಬಿಸರಳ್ಳಿ ಗ್ರಾಮದ ಪ್ರಿಯಕರ ರಾಜಾವಲಿ ಹಾಗೂ ಕೊಟ್ರಮ್ಮ ಸರಸವಾಡುವಾಗ ಸಿಕ್ಕಿಬಿದ್ದಿದ್ದಾರೆ.ಪ್ರಿಯಕರ ಮತ್ತು  ಪತ್ನಿಯನ್ನ ಥಳಿಸಿದ ಪತಿ ನಂತರ ಅವರನ್ನು ಬಿಸರಳ್ಳಿಗೆ ಕರೆತಂದಿದ್ಧಾನೆ. ಬಿಸರಳ್ಳಿ ಗ್ರಾಮದ ಕೊಟ್ರಮ್ಮಳನ್ನ ಹುಲಿಗಿಗೆ ಮದುವೆ ಮಾಡಿಕೊಡಲಾಗಿತ್ತು.ಹುಲಿಗಿಯಲ್ಲಿ ಪತಿಯಿಲ್ಲದ ವೇಳೆ ನಿನ್ನೆ ರಾತ್ರಿ ಸರಸವಾಡುತ್ತಿರುವಾಗ ರೆಡ್ ಹ್ಯಾಂಹ್ಯಾಂಡ್ ಆಗಿ ಹಿಡಿದು ಥಳಿಸಿದ ಪತಿ.ಇಂದು ಬಿಸರಳ್ಳಿಗೆ ಟಾಟಾಎಸಿಯಲ್ಲಿ ಕರೆದು ತಂದು ತವರುಮನೆಗೆ ಬಿಟ್ಟು ಹೋದ ಪತಿ.ಪ್ರಿಯಕರ ರಾಜಾವಲಿಯನ್ನ ಬಿಸರಳ್ಳಿ ಗ್ರಾಮದಲ್ಲಿರುವ ಗಿಡದ ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ್ದಾನೆ..ಅಳವಂಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply