ಕೊಪ್ಪಳ ಜಿಲ್ಲಾ ಸಂಘದ ಲಿಪಿಕ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ- ಸೋಮಶೇಖರ ಆಯ್ಕೆ.

ಕೊಪ್ಪಳ-27- ಜಿಲ್ಲೆಯ ಶಿಕ್ಷಣ ಇಲಾಖೆಯ ನೌಕರರು ಸಭೆ ನಡೆಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ಪ ಜೋಗಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವನಗೌಡ ಪಾಟೀಲ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಂಭುಲಿಂಗನಗೌಡಪಾಟೀಲ್ ಹಲಗೇರಿ ಹಾಗೂ ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯವಸ್ಥಾಪಕರುಗಳು, ಅಧೀಕ್ಷಕರು ಹಾಗೂ ಸರ್ವ ಸದಸ್ಯರು ಸೇರಿ ಕೊಪ್ಪಳ ಜಿಲ್ಲಾ ಸಂಘದ ಲಿಪಿಕ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸೋಮಶೇಖರ, ಅಧೀಕ್ಷಕರು, ಉಪನಿರ್ದೇಶಕರ ಕಚೇರಿ ಕೊಪ್ಪಳ ಹಾIMG-20160428-WA0037ಗೂ ತಾಲೂಕಾ ಸಂಘದ ಅಧ್ಯಕ್ಷಾರಾಗಿ ಮಂಜುನಾಥ ಅಬ್ಬಿಗೇರಿ ದ್ವಿ ದ ಸ ಬಾಲಕರ ಸಪಪೂ ಕಾಲೇಜು ಕೊಪ್ಪಳ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Please follow and like us:
error