ಕೊಪ್ಪಳ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಎಸ್.ಟಿ ಮೋರ್ಚಾ ಸಮಿತಿ ನೇಮಕ

koppal-kanndanet-logo-newsಕೊಪ್ಪಳ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಕೊಪ್ಪಳ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ ನೇಮಕಾ ಮಾಡಿದ್ದಾರೆ ಜಿಲ್ಲಾ ಮಾಧ್ಯಮ ಪ್ರಮುಖ ಸತ್ಯ ನಾರಾಯಣ ಕುಲಕರ್ಣಿ ತಿಳಿಸಿದ್ದಾರೆ.

ಅಧ್ಯಕ್ಷರು: ರಮೇಶ ನಾಡಿಗೇರ್ ಜೂರಟಗಿ, ಉಪಾಧ್ಯಕ್ಷ: ಸಂಗಪ್ಪ ಕರಡಿ ಕೊರಡಕೇರಾ, ವಸಂತ ನಾಯಕ ಹೊಸಲಿಂಗಾಪುರ,
ಸೋಮಶೇಖರ (ಮಯೂರ) ತಳವಾರ ಕುಕನೂರು, ಗುರುಮೂರ್ತಿಗೌಡ ಹುಲಿಹೈದರ್, ಸಂತೋಷ ಮೇದಾರ ಗಂಗಾವತಿ,
ಪ್ರಧಾನ ಕಾರ್ಯದರ್ಶಿ: ಸಂಜೀವ್ ಕುಮಾರ ವಾಲ್ಮೀಕಿ ಕೊಪ್ಪಳ, ಬಾಲಪ್ಪ ಹವಳಪ್ಪ ಚಾಕರಿ ತಳವಗೇರಿ, ಕಾರ್ಯದರ್ಶಿ: ಮುದಿಯಪ್ಪ ನಾಯಕ ಮಲ್ಲಿಗೆವಾಡ, ಬಸವರಾಜ ನಂದಿಹಾಳ ಗಂಗನಾಳ, ಮಂಜುನಾಥ ಹುಲಿಹೈದರ್ ಶಿವಪುರ, ಯಮನೂರಪ್ಪ ಬಿ ಲೈನ್ದಾರ್ ಗಂಗಾವತಿ, ವೀರಭದ್ರಪ್ಪ ರಂಗಪ್ಪ ತಾಳಿಕೇರಿ ಗಾಣದಾಳ, ಕೋಶಾಧ್ಯಕ್ಷ: ಸಂಗಪ್ಪ ಹಳ್ಳಿಗುಡಿ ರಾಮದುರ್ಗಾ, ಕಾರ್ಯಕಾರಿಣಿ ಸದಸ್ಯರು: ಲಕ್ಷ್ಮಣ ಉಳೇನುರು, ಗಾದಿಲಿಂಗಪ್ಪ ಆಚಾರ ನರಸಾಪುg, ವೀರಬಸನಗೌಡ ಜಾಲಿಹುಡ, ಅಂಬಣ್ಣ ಬಿಲ್ಗಾರ ಕಾರಟಗಿ, ರಮೇಶ ಮೇಟಿ ಚಳಗೇರಿ, ಚಿದಾನಂದಗೌಡ ಸಂಗನಾ, ಪರಸಪ್ಪ ಚಳ್ಳುರು ಹಿರೆಮನ್ನಾಪುರ, ರಾಮಚಂದ್ರಪ್ಪ ದೇಸಾಯಿ ಇರಕಲಗಡಾ, ಉಮೇಶ ಬಡಿಗೇರ ಬಗನಾಳ, ಯಲ್ಲಪ್ಪ ಹೊಸಳ್ಳಿ ಲಾಚನಕೇರಿ, ಹುಲ್ಲೇಶ ನಾಯಕ ಸಾಯಿನಗರ ಗಂಗಾವತಿ, ಅಂಜನಪ್ಪ ಪೂಜಾರ ಇಂದ್ರಗಿ, ಕಳಕಪ್ಪ ತಳವಾರ ಯಲಬುರ್ಗಾ, ಹನುಮಂತಪ್ಪ ಹೈತಾಪುರ ತಳಕಲ್, ಕರೇಗೌಡ ಸಣ್ಣ ಹನುಮಗೌಡ ಚಿಕ್ಕಬೀಡನಾಳ ಶರಣಪ್ಪ ಮುದಕಪ್ಪ ಹೊಸಗೌಡ್ರು, ಬಸಾಪುರ ಶರಣೇಗೌಡ ಆಗೋಲಿ, ಪರಶುರಾಮ ಭಾಗ್ಯನಗರ.

ಕೊಪ್ಪಳ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಕೊಪ್ಪಳ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ ನೇಮಕಾ ಮಾಡಿದ್ದಾರೆಂದು ಜಿಲ್ಲಾ ಮಾಧ್ಯಮ ಪ್ರಮುಖ ಸತ್ಯ ನಾರಾಯಣ ಕುಲಕರ್ಣಿ ತಿಳಿಸಿದ್ದಾರೆ.

Please follow and like us:
error